STUDENTS’ CORNER - II Issue
ಗದ್ಯ ಪದ್ಯ
ಅರಮನೆಯ ಸೆರೆಮನೆ
ನೋಡುತ ನಿಂತೆ ಅವುಗಳ ಅಂದ ಚೆಂದವನು ಕೇಳುತ ನಿಂತೆ ಮುದ್ದಾದ ನಿನಾದವನು. ಆ ಎರಡು ಗಿಳಿಗಳು ಚಿಂವ್ ಚಿಂವ್ ಎನ್ನುತಾ ಒಬ್ಬರನೊಬ್ಬರು ನೋಡುವಾಗ ಹೆಗಿರಬಹುದೇನೊ ಅವುಗಳ ನದುವಿನ ಸಂವಾದ?
ಕಾ ಕಾ ಎನುವ ಕಾಗೆಯನು ನೋಡಿ ಒಂದಂದಿತು ಮತ್ತೊಂದಕೆ, ಎಷ್ಟು ಸ್ವಾತಂತ್ರ ಆ ಕಾಗೆಗೆ,,,,,, ಎಷ್ಟು ಸಂತೋಷ ಆ ಕಣ್ಣೊಳಗೆ,,,,,,,,, ಮತ್ತೋಂದೆಂದಿತು ದು:ಖದಲಿ,,,,,,, ನಮಗಿಲ್ಲ ಆ ಸ್ವಾತಂತ್ರ ಈ ಪಶುಮಾನವನ ಕಾಲದಲಿ.
ನಮಗೆಕೆ ಈ ಶಿಕ್ಷೆ? ನಾವೇನುಮಾಡಿದೆವು ಪಾಪ? ಕಂಡಿತು ಈ ಪ್ರಶ್ನೆ ಅವುಗಳ ಕಣ್ಣಿನಲಿ ನನಗೆ! ಒಂದು ನಿಮಿಷದ ಭುಮಿತೂಕದ ಮೌನ,,,,,,,,, ಸಿಗದಾಗ ಉತ್ತರ! ಕುಳಿತವು ಸುಮ್ಮನೆ ಆ ಅಂದದ ಚೆಂದದ ಅರಮನೆಯ ಸೆರೆಮನೆಯಲಿ
-ಸುಮನ್ ಆರ್. ಎಸ್.
ಅರಿಶಿನ ಹಳದಿ ಏಕೆ?
ಸಕ್ಕರೆ ಸಿಹಿ ಏಕೆ?
ಬೆಂಕಿ ಬಿಸಿ ಏಕೆ?
ಗಾಳಿಯಲ್ಲಿ ಮೋಡವೆಕೆ?
ಎಲ್ಲೆಂದು ಹುಡುಕುವುದು ಉತ್ತರವನು?
ಹಿರಿಯರನ್ನು ಕೆಳಿದ್ದಾಯಿತು
ಪುರಾಣವನು ಓದಿದ್ದಾಯಿತು
ಶಾಸ್ರವನ್ನು ಅರಿಕಾಯಿತು
ಕದೆಯಲ್ಲಿ ಉತ್ತರ ದೋರೆತದು ಎಲ್ಲಿ
ಅದುವೆ
ನಮ್ಮ ರಸಾಯನ ಶಾಸ್ರದಲ್ಲಿ
- ಶ್ರೀಲಕ್ಷ್ಮಿ ವಿ ಭಟ್
ವಿಜ್ಞಾನಿಗಳಿಗೆ ಅತಿ-“ರಸ”
ಆಸಕ್ತರಿಗೆ ಸ-“ರಸ”
ನಿರಾಸಕ್ತರಿಗೆ ವಿ-“ರಸ”
ಅಂತೂ ಎಲ್ಲದರಲ್ಲೂ ರಸ ಪ್ರಧಾನವಾದುದೆ
ರಸಾಯನಶಾಸ್ರ
-ಶೀತಲ್ ಎಸ್ ನಾರ್ವೆಕರ್
Can you guess?
1. What is the name of the compound formed by mixing Potassium, Iodine and Nickel?
2. What is the compound formed by combining Gallium, Neon, Sulphur and Hydrogen?
3. Which is the most powerful compound formed by mixing together Hydrogen, Iodine, Rhenium, anti Americium and Thorium?
Answers:
1.
K-
potassium
I
– iodine
Ni
– nickel
----KINi.
2.
Ga
– Gallium
Ne
– Neon
S
– Sulphur
H – Hydrogen
---- GaNeSH
3.
H
– Hydrogen
I
– Iodine
Re
– Rhenium
mA
– anti Americium ( americium – Am)
Th – Thorium
---- HIRemATh
-Soumya V B
No comments:
Post a Comment